ನಾವು ಉಸ್ತುಕದಿಂದ ನಿಮ್ಮ ಮುಂದೆ ಈ ಯುವಜನರ ಎರಡನೇ ಸಂಚಿಕೆಯನ್ನ ಪ್ರಸ್ತುತಪಡಿಸುತ್ತಿದ್ದೇವೆ, ಪೇಕೇರಾ ನಾಂದ್, ಅಂದರೆ “ಯುವಜನರ ಘರ್ಜನೆ ” ಎನ್ನುವ ಅರ್ಥ ಗೊಂಡಿಯಲ್ಲಿ ಭಾಷೆಯಲ್ಲಿ ಅರ್ಥೈಸುತ್ತದೆ. ಮೊದಲನೇ ಸಂಚಿಕೆಯಲ್ಲಿ ನಮ್ಮ ಯುವಜನರು ಅವರ ಅನುಭವ ಮತ್ತು ಗಮನಿಸಿದ ವಿಷಯಗಳ ಹಂಚಿಕೆಯನ್ನು ನಾವು ನೋಡಬಹುದು ಆದರೆ ಈಗ ತಿಂಗಳ ನಂತರ ಅವರ ಸಮುದಾಯದ ನಂಟು, ಸಮುದಾಯಗಳನ್ನು ಆಳವಾಗಿ ಅರ್ಥ ಮಾಡಿಕೊಂಡು ಅವರೊಂದಿಗೆ ಮಾಡಿದ ಕೆಲಸಗಳನ್ನು ಯುವಜನರು ರೋಮಾಂಚನದಿಂದ ತಮ್ಮಮುಂದೆ ಇಡಲು ಪ್ರಯತ್ನಿಸಿದ್ದಾರೆ.
ಈ ಸಂಚಿಕೆಯಲ್ಲಿ ಓದುಗರು, ಯುವಜನರು ತಳಸಮುದಾಯದೊಂದಿಗೆ ಮಾಡಿರುವ ಕೆಲಸ ಅವರ ಹಕ್ಕುಗಳಾದ, ಶಿಕ್ಷಣ, ಅಡವಿ, ಭೂಮಿ ಜೊತೆಗೆ ಮಹಿಳಾ ಗೊಂಪುಗಳ ಸಬಲೀಕರಣ, ಮಳೆನೀರಿನ ಸಂಗ್ರಹಣೆ, ಹಿಂಗುಗಿಂಡಿ ಮತ್ತು ಕೈತೋಟಗಳಂತ ಕ್ರಮಗಳನ್ನು ಹಳ್ಳಿಗಳಲ್ಲಿ ಅನುಸರಿಸಿ ಮತ್ತು ಸಮುದಾಯದೊಂದಿಗೆ ಎದುರಿಸಿದ ಸವಾಲುಗಳನ್ನು ತಿಳಿಸುವುದರ ಜೊತೆಗೆ ಆದಿವಾಸಿ ಹಬ್ಬಗಳು ಮತ್ತು ಸಂಪ್ರದಾಯಗಳ ರೋಮಾಂಚನಕಾರಿ ಇಣುಕುನೋಟ ವ್ಯಕ್ತಪಡಿಸಿದ್ದಾರೆ.
‘ಪೆಕುರ ನಾಂದ್’ ಸಮಾಚಾರಪತ್ರಿಕೆ ಇಂಗ್ಲಿಷ್ , ತೆಲುಗು ಮತ್ತು ಕನ್ನಡದಲ್ಲಿ ಲಭ್ಯವಿದೆ. ತಪ್ಪದೆ ಓದಿ- ಓದಲು ಇಲ್ಲಿ ಕ್ಲಿಕ್ ಮಾಡಿ.