top of page

'ಯುವ ಪರಿಸರ- ಸ್ತ್ರೀವಾದಿ ಸಮುದಾಯದ ಕಾರ್ಯ' ಕೋರ್ಸ್

10 ತಿಂಗಳ ಕೋರ್ಸ್ , 1ನೇ ಜೂನ್ 2023 ರಿಂದ ಪ್ರಾರಂಭ.

unnamed.jpg

ಅರ್ಜಿ ಸಲ್ಲಿಸಲು, ದಯವಿಟ್ಟು ಕೆಳಗಿನ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ನೀವು ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲು ಬಯಸಿದರೆ, ದಯವಿಟ್ಟು ಫಾರ್ಮ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಮ್ಮ ವಿಳಾಸಕ್ಕೆ ಕಳುಹಿಸಿ:
ಧಾತ್ರಿ ಟ್ರಸ್ಟ್,

ಫ್ಲೋಟ್ ನೋ :10, ಲೋ ಟಸ್ ಪೊಂಡ್ ಕಾಲೋನಿ,

ಮಿಲಿಟರಿ ಡೇರಿ ಫಾರ್ಮ್ ರೋಡ್, ಕನಾಜಿಗೂಡ,

ಸಿಕಿಂದರಾಬಾದ್ - 500015,

ತೆಲಂಗಾಣ.

ಅರ್ಜಿ (ಕನ್ನಡ)

* ಎಂದು ಗುರುತಿಸಲಾದ ವಿಭಾಗಗಳು ಕಡ್ಡಾಯವಾಗಿದೆ

(ಕೋರ್ಸ್ ನಲ್ಲಿ ಭಾಗವಹಿಸುವ ಅರ್ಜಿದಾರರು 18 ರಿಂದ 30 ವರ್ಷಗಳ ನಡುವೆ ಇರಬೇಕು ಕು)

(ಜಾತಿ/ಪಂಗಡ ಅನ್ವಯಿಸದಿದ್ದರೆ ' ' ಗುರುತು ಸೇರಿಸಿ)

(ಗಮನಿಸಿ : ಕೇ ವಲ ಆಂಧ್ರಪ್ರದೇ ಶ, ಕರ್ನಾ ಟಕ, ಮಧ್ಯಪ್ರದೇ ಶ, ಮಹಾರಾಷ್ಟ್ರ ಮತ್ತು ತೆಲಂಗಾಣ ಭಾಗದವರು ಮಾತ್ರ ಈ ಕೋ ರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹ ರಾಗಿರುತ್ತಾರೆ. ಇತರ ರಾಜ್ಯಗಳಿಂದ ಯಾವುದೇ ಅರ್ಜಿ ದಾರರನ್ನು ಪರಿಗಣಿಸಲಾಗುವುದಿಲ್ಲ)

ಅಂಚೆ ವಿಳಾಸ:

ಶೈಕ್ಷಣಿಕ ವಿದ್ಯಾರ್ಹತೆ (Educational Qualifications):

(ಗಮನಿಸಿ: ಕೋ ರ್ಸ್‌ಗೆ ಕನಿಷ್ಠ ವಿದ್ಯಾ ರ್ಹ ತೆ 12 ನೇ ತರಗತಿಯಾಗಿದ್ದು, ಅರ್ಜಿ ದಾರರು 12 ನೇ ತರಗತಿಯಲ್ಲಿ ಉತ್ತೀರ್ಣ ರಾಗಲು ಅಗತ್ಯವಿರುವ ಕನಿಷ್ಠ ಅಂಕಗಳನ್ನು ಯಶಸ್ವಿ ಯಾಗಿ ಪೂರ್ಣ ಗೊ ಳಿಸಿರಬೇ ಕು ಮತ್ತು ಪಡೆದುಕೊಂಡಿರಬೇಕು.)

ಫೈಲ್ ಅಪ್ಲೋಡ್
ಫೈಲ್ ಅಪ್ಲೋಡ್
ಫೈಲ್ ಅಪ್ಲೋಡ್

ತಿಳಿದಿರುವ ಭಾಷೆಗಳು (Languages Known):

(ಗಮನಿಸಿ : ದಯವಿಟ್ಟು ನಿಮ್ಮ ಭಾಷಾ ಕೌಶಲ್ಯದ ಆಧಾರದ ಮೇ ಲೆ ಬಾಕ್ಸ್ ಗಳನ್ನು ಟಿಕ್ ಮಾಡಿ. ಇದು ಕೇ ವಲ ನಮ್ಮ ತಿಳುವಳಿಕೆಗಾಗಿ ಮಾತ್ರ . ಬಹು ಭಾಷೆಗಳನ್ನು ತಿಳಿದುಕೊ ಳ್ಳುವ ಅಗತ್ಯವಿಲ್ಲ. ಕೆಳಗಿನ ಯಾವುದೇ ಭಾಷೆಗಳನ್ನು ಓದುವ, ಬರೆಯುವ ಮತ್ತು ಮಾತನಾಡುವಅರ್ಜಿದಾರರು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ)

ಆಂಗ್ಲ/ಇಂಗ್ಲಿಷ್ (English)
ತೆಲುಗು (Telugu)
ಹಿಂದಿ (Hindi)
ಕನ್ನಡ (Kannada)
ಮರಾಠಿ (Marathi)
ಈ ಕೋರ್ಸ್ ಗಾಗಿ ಪೂರ್ಣ ಸಮಯ ಉಳಿಯಲು ಸಿದ್ಧರಿದ್ದೀರಾ? Are you willing to stay full-time for the course?
ಈ ಕೋರ್ಸ್ ಭಾಗವಾಗಿ ವಿವಿಧ ರಾಜ್ಯಗಳಿಗೆ ಪ್ರಯಾಣ ಮಾಡಲು ಸಿದ್ಧರಿದ್ದೀರಾ? Are you willing to travel to different states as part of course training?

(ಎಲ್ಲಾ ಥಿಯರಿ ಸೆಷನ್ ಗಳಿಗೆ ಹಾಜರಾಗಬಹುದಾದ ಮತ್ತು ಪ್ರಾ ಥಮಿಕವಾಗಿ ಪ್ರಾ ಜೆಕ್ಟ್ ಕೆಲಸದ ಮೇ ಲೆ ಕೇಂದ್ರೀಕರಿಸಲು ಸಿದ್ಧರಿರುವ ಅರ್ಜಿ ದಾರರನ್ನು ಮಾತ್ರ ಕೋ ರ್ಸ್‌ಗೆ ಪರಿಗಣಿಸಲಾಗುತ್ತದೆ)

ಫೈಲ್ ಅಪ್ಲೋಡ್

ಸೂಚಿಸಲಾದ ವಿಷಯಾಧಾರಿತ ಪ್ರದೇ ಶಗಳು : ಸಮುದಾಯದ ಯೋಜನೆಗೆ ಕೃಷಿ, ಅರಣ್ಯ, ಉರುವಲು/ ಸೌದೆ, ಮೇಯಿಸುವಿಕೆ, ಸಾಂಪ್ರದಾಯಿಕ ಔಷಧ, ಸಾಂಪ್ರದಾಯಿಕ ಆಚರಣೆಗಳು, ಭಾಷೆ, ಕರಕುಶಲ, ನೀರು, ಪಶುವೈದ್ಯಕೀಯ ಔಷಧ, ಸಾಂಪ್ರದಾಯಿಕ ಕ್ರೀಡೆಗಳು, ಹಳ್ಳಿಯ ಸಂಗೀತ- ಹಾಡು, ಸಂಪ್ರದಾಯಿಕ ಉಡುಗೆ -ತೊಡುಗೆ, ಸಂಪ್ರದಾಯಿಕ ಕಾನೂನು- ಕಾಯಿದೆ, ಯುವಕರು ಮತ್ತು ಮಕ್ಕಳ ಶಿಕ್ಷಣ, ಅಥವಾ ಇತರ ವಿಷಯಗಳಿಗೆ ಸಂಬಂದಿಸಿದ ನಿಮ್ಮ ಕ್ಷೇತ್ರಗಳಿಂದ ನೀವು ಎದುರಿಸುತ್ತಿರುವ ಸಮಸ್ಯ ಮತ್ತು ಅದಕ್ಕೆ ಬೇಕಾದ ಪರಿಹಾರದ ಕುರಿತು ನಿಮ್ಮದೇ ಟಿಪ್ಪಣಿಯನ್ನು ಸಿದ್ಧಪಡಿಸಿ. 

 

ದಯವಿಟ್ಟು ನಿಮ್ಮ ಆಯ್ಕೆಯ ವಿಷಯಕ್ಕಾಗಿ ಈ ಕೆಳಗಿನ ಕೇಳಿದ ಕೆಲವು ಮಾಹಿತಿಯನ್ನು ಒದಗಿಸಿ:

  1. ನಿಮ್ಮ ಯೋಜನೆಯಲ್ಲಿ ನೀವು ತೆಗೆದುಕೊಳ್ಳಲು ಬಯಸುವ ಗ್ರಾಮ ಮತ್ತು ಪಂಚಾಯತ್ನ ಹಿನ್ನೆಲೆ (ಜನಸಂಖ್ಯೆ, ಸಾಮಾಜಿಕ ಗುಂಪುಗಳು, ಪಂಚಾಯತ್ ಮತ್ತು ತಹಸಿಲ್, ಮತ್ತು ಇತರ ಅಗತ್ಯವಿರುವ ವಿವರಗಳು)

  2. ನಿಮ್ಮ ಗ್ರಾಮದಲ್ಲಿ ಇರುವ ಸಮಸ್ಯೆಗಳು ಮತ್ತು ಆಸಕ್ತಿಯ ಕ್ಷೇತ್ರ/ ವಿಷಯ ಯಾವುದು

  3. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಏನು ಮಾಡಲು ಇಚ್ಛಿಸುತ್ತೀರಿ

  4. ಈ ವಿಷಯದ ಮೇಲೆ ಕೆಲಸ ಮಾಡಲು ನಿಮಗೆ ಯಾವ ರೀತಿಯ ಸಹಾಯ/ ಬೆಂಬಲ ಮತ್ತು ಮಾರ್ಗ ದರ್ಶನ ಬೇಕು  ತಿಳಿಸಿ

ಫೈಲ್ ಅಪ್ಲೋಡ್

ಅರ್ಜಿ ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು. ನಾವು ಶೀಘ್ರದಲ್ಲೇ ನಿಮ್ಮ ಬಳಿಗೆ ಹಿಂತಿರುಗುತ್ತೇವೆ!

This form no longer accepts submissions.

bottom of page